Mat Ko Bharam Bhule Sansaar

ಭಾವನೆಗಳು ಮತ್ತು ಭ್ರಮೆಗಳು

ಈ ಪುಸ್ತಕದಲ್ಲಿ ನಾವು ಯಾವ ರೀತಿಯಲ್ಲಿ ಸ್ಪಷ್ಟ ಚಿಂತನೆಯ ಕೊರತೆಯಿಂದಾಗಿ ಅಂಧವಿಶ್ವಾಸಕ್ಕೆ ಸಿಲುಕಿ ಸದ್ಗುರು ಹಾಗೂ ಮಾರ್ಗವನ್ನು ಅರ್ಥ ಮಾಡಿಕೊಳ್ಳದಾಗುತ್ತೇವೆ ಎಂಬುದನ್ನು ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ. ಎಲ್ಲಿಯವರೆಗೆಂದರೆ ನಾವು, ಸದ್ಗುರುಗಳು ಹೇಳಿರುವ ಸತ್ಯದಿಂದ ದೂರವಾಗುತ್ತೇವೆ ಮತ್ತು ಸದ್ಗುರುಗಳ ದೇಹಸ್ವರೂಪವನ್ನೇ ಅವರ ಅಂತರಂಗದ ಶಬ್ದಸ್ವರೂಪವೆಂದು ತಿಳಿಯುವ ತಪ್ಪು ಮಾಡುತ್ತೇವೆ. ಸದ್ಗುರುಗಳ ಮಾರ್ಗವು ಅವರ ವೈಯಕ್ತಿಕ ಅನುಭವಗಳ ರಹಸ್ಯ ಮಾರ್ಗವಾಗಿರುತ್ತದೆ, ಅದು ನಮ್ಮ ಸ್ವಂತ ಅಂತರಂಗದ ಅನುಭವಗಳ ಮೇಲೆ ಅವಲಂಬಿಸಿದೆ, ನಮ್ಮ ಕಲ್ಪನೆಗಳ ಮೇಲಲ್ಲ. ನಾವು ಯಾವಾಗಲೂ ಹೊರಗಿನ ಭಕ್ತಿಯನ್ನು ನಂಬುತ್ತೇವೆ. ಆದರೆ ಮಾರ್ಗದ ಬಗ್ಗೆ ನಮ್ಮ ದೃಷ್ಟಿಕೋನವನ್ನು ಪರಿಶೀಲಿಸಲು ಪ್ರೇರಣೆ ನೀಡುತ್ತಾ ಲೇಖಕಿಯವರು, ಭ್ರಮೆಯ ಬದಲು ವಸ್ತುಸ್ಥಿತಿಯಲ್ಲಿ ಜೀವಿಸಲು, ನಮ್ಮ ಸಾಮಾನ್ಯ ಜ್ಞಾನವನ್ನು ಉಪಯೋಗಿಸಿಕೊಂಡು ನಾವು ನಿರ್ದಿಷ್ಟ ಪ್ರಾಯೋಗಿಕ ಹೆಜ್ಜೆಗಳನ್ನಿಡಬೇಕೆಂದು ಹೇಳಿದ್ದಾರೆ. ಲೇಖಕಿಯವರು ಅನೇಕ ಗ್ರಂಥಗಳಿಂದ ಉಲ್ಲೇಖಗಳನ್ನು ತೆಗೆದುಕೊಂಡು ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದಾರೆ.

This book presents a brief treatment of how we misunderstand the Master and the path by indulging in superstition and a lack of clear thinking. In the process, we distance ourselves from the Truth that the Master teaches, and mistake the physical master for the inner Master – the Shabd. We often rely on outward devotion, but the path of the masters is an individual mystical path, based on personal inner experience, not on our concepts. The author urges us to examine our approach to the path and use our common sense in taking practical steps to living in reality rather than illusion. She illustrates her points with quotations from various sources.

English: Concepts & Illusions
Author: Sabina Oberoi
Category: RSSB Tradition: Other Authors
Format: Paperback, 200 Pages
Edition: 1st, 2017
ISBN: 978-81-8466-583-3
RSSB: KN-252-0

Price: USD 6 including shipping.
Estimated price: EUR 5.68, GBP 4.93
Copies: 1 2 3 4 (maximum)

Before placing your order, please read this important information.

Other Language Editions