Parmarth Parichay

ಆಧ್ಯಾತ್ಮಿಕ ಬಾಲಬೋಧೆ

ಪ್ರಸ್ತುತ ಪುಸ್ತಕವು ನಮಗೆ ಎಲ್ಲ ಸಂತರೂ ನೀಡುವ ಆಧ್ಯಾತ್ಮಿಕ ಉಪದೇಶಗಳ ಪರಿಚಯವನ್ನು ನೀಡುತ್ತದೆ. ಪುಸ್ತಕದ ಪ್ರಾರಂಭದಲ್ಲಿ ನಮ್ಮ ಈಗಿನ ಪರಿಸ್ಥಿತಿಯನ್ನು ಚರ್ಚಿಸಲಾಗಿದೆ ಮತ್ತು ಕರ್ಮಫಲ, ಮರಣ, ಪುನರ್ಜನ್ಮ, ನಮ್ಮ ನಿಜವಾದ ಆತ್ಮಿಕ ಸ್ವರೂಪ, ಆ ಅನಂತನಾದ, ಅಪಾರನಾದ ಪರ್ಮಾತ್ಮ, ಒಬ್ಬ ಆಧ್ಯಾತ್ಮಿಕ ಗುರುವಿನ ಅವಶ್ಯಕತೆ, ಸಸ್ಯಾಹಾರ, ನೈತಿಕ ಜೀವನ, ಅಂತರಂಗದ ಸಾಧನೆ ಮತ್ತು ಪರಮಾತ್ಮ ಪ್ರಾಪ್ತಿಯ ಸರಿಯಾದ ಮಾರ್ಗ ಮುಂತಾದ ಅನೇಕ ವಿಷಯಗಳ ಮೇಲೆ ಬೆಳಕು ಬೀರುತ್ತದೆ.

This book provides an introduction to the subject of spirituality, the common teachings of all mystics. It starts by addressing our current situation as human beings and covers such topics as the consequences of our actions, death, reincarnation, our true spiritual nature, the boundless infinite, the need for a spiritual teacher, vegetarianism, leading an honest life, meditation, and the path to God-realization.

English: Spiritual Primer, A
Author: Hector Esponda
Category: RSSB Tradition: Other Authors
Format: Paperback, 90 Pages
Edition: 2nd, 2016
ISBN: 978-81-8466-468-3
RSSB: KN-182-0

Price: USD 5 including shipping.
Estimated price: EUR 4.73, GBP 4.11
Copies: 1 2 3 4 (maximum)

Before placing your order, please read this important information.

Other Language Editions