Sant Sandesh

ಸಂತ ಸಂದೇಶ

ಈ ಸಣ್ಣ ಪುಸ್ತಕದಲ್ಲಿ ಸಂತರ ಉಪದೇಶಗಳನ್ನು ಭಾರತದ ಧಾರ್ಮಿಕ ವಾತಾವರಣಕ್ಕೆ ಅನುಸಾರವಾಗಿ ಪ್ರಸ್ತುತಪಡಿಸಲಾಗಿದೆ. ಲೇಖಕಿಯವರು ಭಗವದ್ಗೀತೆ, ಉಪನಿಷತ್ತು, ಆದಿಗ್ರಂಥ, ಜೈನಮತ ಮತ್ತು ಇತರ ಧರ್ಮಗ್ರಂಥಗಳಿಂದ ತೆಗೆದುಕೊಂಡ ಉಲ್ಲೇಖಗಳ ಮೂಲಕ ಅವುಗಳಲ್ಲಿ ಪ್ರತಿಪಾದಿಸಿರುವ ಮೂಲಭೂತ ಆಧ್ಯಾತ್ಮಿಕ ಸಿದ್ಧಾಂತಗಳು ಒಂದೇ ಆಗಿವೆಯೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಪುಸ್ತಕದಲ್ಲಿ ಮಾನವ ಜೀವನದ ಉದ್ದೇಶ, ಸತ್ಯನಾಮ, ಭಜನೆ-ಸ್ಮರಣೆಯ ಅಭ್ಯಾಸ, ಪ್ರಸ್ತುತ ಸದ್ಗುರುಗುಗಳು, ಹಾಗೂ ಧರ್ಮ ಮತ್ತು ನೈತಿಕತೆಗಳ ಮೇಲೆ ಚರ್ಚಿಸಲಾಗಿದೆ.

This brief volume presents an overview of the teachings of the saints from an Indian religious perspective. The author draws on examples and quotations from the Bhagavad Gita, the Upanishads, the Adi Granth, Jain holy books, and other scriptures, revealing the many similarities in their fundamental mystic teachings. Included are discussions of the purpose of human life, the true Name, meditation, the living Master, and religion and ethics.

English: Message Divine
Author: Shanti Sethi
Category: RSSB Tradition: Other Authors
Format: Paperback, 120 Pages
Edition: 2nd. 1997
ISBN: 978-81-8256-333-9
RSSB: KN-030-0

Price: USD 5 including shipping.
Estimated price: EUR 4.73, GBP 4.11
Copies: 1 2 3 4 (maximum)

Before placing your order, please read this important information.

Other Language Editions